ಬೈಬಲ್ ಜ್ಞಾನದ ಬಗ್ಗೆ ಏನು ಹೇಳುತ್ತದೆ? — ಭಾಗ 2 · ಸ್ಟ್ರಾಂಗ್ಸ್ ಸಂಖ್ಯೆಗಳೊಂದಿಗೆ KJV ವಚನಗಳು — ಬೈಬಲ್ ರಸಪ್ರಶ್ನೆ
For each reference below, choose what that verse teaches. Your score appears at the end.
This is the graded quiz. Pass it to earn credit toward your Ministry Certificate of Endorsement.
Proverbs 18:15 — ವಿವೇಕಿಯ ಹೃದಯವು ತಿಳುವಳಿಕೆಯನ್ನು ಸಂಪಾದಿಸುತ್ತದೆ; ________ ಕಿವಿಯು ತಿಳುವಳಿಕೆಯನ್ನು ಹುಡುಕುತ್ತದೆ.
ಜ್ಞಾನಿಯ
ದೀಪವು
ಹಿಮದ
Proverbs 2:5 — ಆಗ ನೀನು ಯೆಹೋವ ದೇವರ ಭಯಭಕ್ತಿಯನ್ನು ________; ದೇವರ ಅರಿವನ್ನು ಕಂಡುಕೊಳ್ಳುವೆ.
ಐಶ್ವರ್ಯವಂತನು
ತಿಳಿದುಕೊಳ್ಳುವೆ
ಜೇನು
Proverbs 19:2 — ಪರಿಜ್ಞಾನವಿಲ್ಲದ ________ ಯುಕ್ತವಲ್ಲ; ತನ್ನ ಹೆಜ್ಜೆಗಳಲ್ಲಿ ದುಡುಕುವವನು ದಾರಿ ತಪ್ಪುವನು.
ಸೌಂದರ್ಯವನ್ನು
ಆಸಕ್ತಿಯು
ಗರ್ಜಿಸುವ
John 17:3 — ಏಕೈಕ ಸತ್ಯ ದೇವರಾಗಿರುವ ನಿಮ್ಮನ್ನೂ ನೀವು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವುದೇ ________.
ಕುಳಿತಿರುವುದನ್ನು
ಹುಡುಕುತ್ತಾ
ನಿತ್ಯಜೀವ
2 Corinthians 4:6 — “________ ಬೆಳಕು ಹೊಳೆಯಲಿ,” ಎಂದು ಆಜ್ಞಾಪಿಸಿದ ದೇವರು ತಾವೇ, ತಮ್ಮ ಪ್ರಕಾಶವನ್ನು ನಮ್ಮ ಹೃದಯದ ಮೇಲೆ ಬೆಳಗಿಸಿದ್ದಾರೆ. ಹೀಗೆ ಕ್ರಿಸ್ತ ಯೇಸುವಿನ ಮುಖದಲ್ಲಿ ಪ್ರತಿಬಿಂಬಿಸುತ್ತಿರುವ ದೇವರ ಮಹಿಮೆಯ ತಿಳುವಳಿಕೆಯನ್ನು ನಮ್ಮಲ್ಲಿ ಉದಯಿಸುವಂತಾಗಿದೆ.
ಅಧಿಕಾರದಿಂದ
ತಾಳ್ಮೆಯಿಂದ
ಕತ್ತಲೆಯಿಂದ
Romans 1:28 — ಇದಲ್ಲದೆ, ದೇವರನ್ನು ಒಪ್ಪಿಕೊಳ್ಳಲು ಅವರಿಗೆ ಇಷ್ಟವಿಲ್ಲದ್ದರಿಂದ ಅಲ್ಲದ ________ ನಡೆಸುವವರಾಗುವಂತೆ ದೇವರು ಅನಾಚಾರದ ಮನಸ್ಸಿಗೆ ಅವರನ್ನು ಒಪ್ಪಿಸಿದರು.
ಜ್ಞಾನವನ್ನು
ಸ್ವಾಭಾವಿಕವಾಗಿ
ಕೃತ್ಯಗಳನ್ನು
1 Corinthians 8:1 — ಈಗ ವಿಗ್ರಹಕ್ಕೆ ನೈವೇದ್ಯ ಮಾಡಿದ ಆಹಾರ ಪದಾರ್ಥಗಳ ವಿಷಯ: “ನಮ್ಮೆಲ್ಲರಿಗೂ ತಿಳುವಳಿಕೆಯಿದೆ,” ಎಂದು ಬಲ್ಲೆವು. ತಿಳುವಳಿಕೆಯು ಅಹಂಕಾರಿಗಳನ್ನಾಗಿ ಮಾಡುತ್ತದೆ. ಆದರೆ ________ ಭಕ್ತಿವೃದ್ಧಿಯನ್ನುಂಟುಮಾಡುತ್ತದೆ.
ಪ್ರಾಯಶ್ಚಿತ್ತ
ಭರವಸೆ
ಪ್ರೀತಿಯು
2 Timothy 3:7 — ಇಂಥ ಸ್ತ್ರೀಯರು ಯಾವಾಗಲೂ ಕಲಿಯುತ್ತಿದ್ದರೂ ಸತ್ಯದ ________ ಬರಲಾರದವರು ಆಗಿರುವರು.
ಕೃತ್ಯಗಳನ್ನು
ಸೇವೆಯ
ಜ್ಞಾನಕ್ಕೆ
1 Timothy 6:20 — ತಿಮೊಥೆಯನೇ, ನಿನ್ನ ವಶಕ್ಕೆ ಕೊಟ್ಟಿರುವುದನ್ನು ಕಾಪಾಡು. ದೇವಭಕ್ತಿಗೆ ಅನುಗುಣವಾಗದ ಹರಟೆ ಮಾತುಗಳಿಗೂ ಜ್ಞಾನದಿಂದ ವಿಚಾರಪಡಿಸುವ ________ ತರ್ಕಗಳಿಗೂ ಒಳಪಡದಿರು.
ನಿತ್ಯಜೀವವನ್ನು
ಸುಳ್ಳು
ಬೇಡಿಕೊಂಡನು
Habakkuk 2:14 — ಸಮುದ್ರವು ನೀರಿನಿಂದ ತುಂಬಿಕೊಂಡಿರುವಂತೆ, ಯೆಹೋವ ದೇವರ ________ ತಿಳುವಳಿಕೆಯು ಭೂಮಿಯಲ್ಲಿ ತುಂಬಿಕೊಂಡಿರುವುದು.
ಮಹಿಮೆಯ
ಪ್ರೀತಿಯು
ಯಜಮಾನನ
Numbers 14:21 — ಆದರೆ ನನ್ನ ________, ಭೂಮಿಯೆಲ್ಲಾ ಯೆಹೋವ ದೇವರ ಮಹಿಮೆಯಿಂದ ತುಂಬಿರುವುದು.
ಭರವಸೆ
ಜೀವದಾಣೆ
ತೀರ್ಪು
Ecclesiastes 4:12 — ಒಬ್ಬಂಟಿಗನ ಮೇಲೆ ಜಯ ಸಾಧಿಸಲು, ಇಬ್ಬರು ಎದುರಾಗಿ ನಿಲ್ಲಬಹುದು. ಆದರೆ ಮೂರು ಹುರಿಯ ಹಗ್ಗವು ಬೇಗನೆ ________ ಹೋಗುವುದಿಲ್ಲ.
ಪ್ರತಿಫಲ
ಕೇಳಲಿಲ್ಲ
ಕಿತ್ತು
2 Peter 3:18 — ನೀವು ________ ಬೆಳೆಯಿರಿ ಮತ್ತು ನಮಗೆ ಕರ್ತ ಹಾಗೂ ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ವಿಷಯವಾದ ಜ್ಞಾನದಲ್ಲಿಯೂ ಬೆಳೆಯಿರಿ. ಅವರಿಗೆ ಈಗಲೂ ಸರ್ವಕಾಲವೂ ಮಹಿಮೆ ಇರಲಿ! ಆಮೆನ್.
ನಂಬುವಂತೆ
ಐಶ್ವರ್ಯವನ್ನು
ಕೃಪೆಯಲ್ಲಿ
Link copied
Has this study helped you? Share a short or your full testimony — your story helps someone else find this site.
Save your progress
Optional. You never need an account to use this site.
Keep your quiz scores and your certificate if you change phone or clear your browser.
Restore progress
Restoring replaces the progress on this device, and any certificate you print afterwards will carry the name on the record.
