ಬೈಬಲ್ ತಾಳ್ಮೆಯ ಬಗ್ಗೆ ಏನು ಹೇಳುತ್ತದೆ? — ಭಾಗ 2 · ಸ್ಟ್ರಾಂಗ್ಸ್ ಸಂಖ್ಯೆಗಳೊಂದಿಗೆ KJV ಶಾಸ್ತ್ರವಚನಗಳು — ಬೈಬಲ್ ರಸಪ್ರಶ್ನೆ
For each reference below, choose what that verse teaches. Your score appears at the end.
This is the graded quiz. Pass it to earn credit toward your Ministry Certificate of Endorsement.
Hebrews 12:1 — ಆದಕಾರಣ ________ ದೊಡ್ಡ ಮೇಘದಂತೆ ನಮ್ಮ ಸುತ್ತಲೂ ಇರುವುದರಿಂದ ಎಲ್ಲಾ ಭಾರವನ್ನೂ ಸುಲಭವಾಗಿ ಮುತ್ತಿಕೊಳ್ಳುವ ಪಾಪವನ್ನೂ ನಾವು ಎಸೆದುಬಿಟ್ಟು
ವಂದನೆಗಳು
ಸಾಕ್ಷಿಗಳು
ಅಧೀನರಾಗಿರಿ
Hebrews 6:12 — ನೀವು ________. ವಿಶ್ವಾಸದಿಂದಲೂ ತಾಳ್ಮೆಯಿಂದಲೂ ವಾಗ್ದಾನಗಳನ್ನು ಬಾಧ್ಯವಾಗಿ ಹೊಂದುವವರನ್ನು ಅನುಸರಿಸುವವರಾಗಿರಬೇಕು.
ಮೆಚ್ಚುಗೆಯ
ಸೋಮಾರಿಗಳಾಗಿರಬಾರದು
ಆಶ್ಚರ್ಯಕರವಾದ
Hebrews 6:15 — ಹೀಗೆ ಅಬ್ರಹಾಮನು ________ ಕಾದಿದ್ದು ವಾಗ್ದಾನವನ್ನು ಪಡೆದುಕೊಂಡನು.
ವಿಶೇಷವಾಗಿ
ಬೆಲೆಯುಳ್ಳ
ತಾಳ್ಮೆಯಿಂದ
Romans 8:25 — ಆದರೆ ನಾವು ಇನ್ನು ಕಾಣದಿರುವಂಥದ್ದಕ್ಕಾಗಿ ________ ಅದಕ್ಕಾಗಿ ತಾಳ್ಮೆಯಿಂದ ಕಾದುಕೊಂಡಿರುತ್ತೇವೆ.
ನಿರೀಕ್ಷಿಸುವುದಾದರೆ
ಬಲಹೀನನಾಗಿ
ಮೆಚ್ಚಿಸಬೇಕೆಂದು
James 5:8 — ನೀವೂ ದೀರ್ಘಶಾಂತಿಯಿಂದಿರಿ. ನಿಮ್ಮ ________ ದೃಢಪಡಿಸಿಕೊಳ್ಳಿರಿ. ಏಕೆಂದರೆ ಕರ್ತ ಯೇಸುವಿನ ಪುನರಾಗಮನ ಹತ್ತಿರವಾಯಿತು.
ಪಾಪಗಳನ್ನು
ಮಾರ್ಗಗಳನ್ನು
ಹೃದಯಗಳನ್ನು
James 5:11 — ಇಗೋ, ತಾಳಿದವನು ಬಾಳಿಯಾನು ಎಂದು ಹೇಳುತ್ತೇವಲ್ಲವೇ? ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ, ಕರ್ತದೇವರು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ________, ಕರ್ತದೇವರು ಬಹಳ ಒಳ್ಳೆಯವರೂ ದಯಾಳುವೂ ಆಗಿದ್ದಾರೆಂದು ತಿಳಿದಿದ್ದೀರಷ್ಟೆ.
ಐಶ್ವರ್ಯವಂತನು
ತಿಳಿದು
ಸಾಕ್ಷಿಗಳು
Romans 15:5 — ಸಹನೆಯನ್ನೂ ಉತ್ತೇಜನವನ್ನೂ ________ ದೇವರು ನೀವು ಕ್ರಿಸ್ತ ಯೇಸುವನ್ನು ಹಿಂಬಾಲಿಸುವಂತೆ ನಿಮಗೆ ಒಂದೇ ಆತ್ಮವನ್ನು ಕೊಡಲಿ.
ಕೊಡುವ
ಎಂದೆಂದಿಗೂ
ಮಾಡುತ್ತಾರೆ
Psalm 37:7 — ಯೆಹೋವ ದೇವರ ಮುಂದೆ ಶಾಂತನಾಗಿರು; ಮೌನವಾಗಿದ್ದು ಅವರಿಗಾಗಿ ಎದುರು ನೋಡು; ತಮ್ಮ ಮಾರ್ಗದಲ್ಲಿ ಸಫಲವಾಗುವವರನ್ನು ಕಂಡು ಸಿಡುಕಬೇಡ. ________ ನಡೆಸುವ ಮನುಷ್ಯರನ್ನು ಕಂಡು ಕೋಪ ಮಾಡಿಕೊಳ್ಳಬೇಡ.
ಗೋಪುರಗಳನ್ನು
ವಿಧವೆಯರು
ಕುಯುಕ್ತಿಗಳನ್ನು
Psalm 40:1 — ನಾನು ಯೆಹೋವ ದೇವರಿಗಾಗಿ ________ ಕಾದಿದ್ದೆನು; ಅವರು ನನ್ನ ಕಡೆಗೆ ತಿರುಗಿ, ನನ್ನ ಮೊರೆಯನ್ನು ಕೇಳಿದರು.
ತಾಳ್ಮೆಯಿಂದ
ಆಪತ್ತಿನ
ಆಕಾಶಮಂಡಲದಲ್ಲಿ
Job 13:15 — ದೇವರು ನನ್ನನ್ನು ಕೊಂದರೂ, ನಾನು ದೇವರ ಮೇಲೆ ನಿರೀಕ್ಷೆಯಿಂದಿರುವೆನು; ನಾನು ನಿಶ್ಚಯವಾಗಿ ನನ್ನ ನಡತೆಯ ಒಳ್ಳೆಯತನವನ್ನು ದೇವರ ಮುಂದೆ ________.
ಸ್ಥಾಪಿಸುವೆನು
ಮುಟ್ಟಿದರೆ
ಬೆಳೆಯಲಿ
2 Thessalonians 3:5 — ಕರ್ತ ಯೇಸು ದೇವರ ಪ್ರೀತಿಯಲ್ಲಿಯೂ ತಮ್ಮ ತಾಳ್ಮೆಯಲ್ಲಿಯೂ ನಿಮ್ಮ ________ ನಡೆಸಲಿ.
ಮಾರ್ಗಗಳನ್ನು
ಹೃದಯಗಳನ್ನು
ಬಲಿಪೀಠಗಳನ್ನು
James 1:12 — ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತದೇವರು ತಮ್ಮನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದ ಜೀವದ ಕಿರೀಟವನ್ನು ________.
ತಿಳಿದು
ಬಲವಂತ
ಹೊಂದುವನು
Link copied
Has this study helped you? Share a short or your full testimony — your story helps someone else find this site.
Save your progress
Optional. You never need an account to use this site.
Keep your quiz scores and your certificate if you change phone or clear your browser.
Restore progress
Restoring replaces the progress on this device, and any certificate you print afterwards will carry the name on the record.
