ಬೈಬಲ್ ಜ್ಞಾನದ ಬಗ್ಗೆ ಏನು ಹೇಳುತ್ತದೆ? — ಅಡಿಪಾಯ · ಸ್ಟ್ರಾಂಗ್ಸ್ ಸಂಖ್ಯೆಗಳೊಂದಿಗೆ KJV ವಚನಗಳು — ಬೈಬಲ್ ರಸಪ್ರಶ್ನೆ
For each reference below, choose what that verse teaches. Your score appears at the end.
This is the graded quiz. Pass it to earn credit toward your Ministry Certificate of Endorsement.
Proverbs 10:14 — ಜ್ಞಾನಿಗಳು ________ ಇಟ್ಟುಕೊಳ್ಳುತ್ತಾರೆ; ಆದರೆ ಮೂರ್ಖನ ಬಾಯಿ ವಿನಾಶವನ್ನು ಆಹ್ವಾನಿಸುತ್ತದೆ.
ಆಹಾರವನ್ನು
ನಿರೀಕ್ಷೆ
ತಿಳುವಳಿಕೆಯನ್ನು
Proverbs 11:9 — ಒಬ್ಬ ಭಕ್ತಿಹೀನನು ಬಾಯಿಂದ ತನ್ನ ________ ಹಾಳು ಮಾಡುತ್ತಾನೆ, ಆದರೆ ನೀತಿವಂತನು ತಿಳುವಳಿಕೆಯ ಮೂಲಕ ಬಿಡಿಸಲಾಗುವನು.
ನೆರೆಯವನನ್ನು
ನಾಲಿಗೆಯು
ಸ್ನೇಹಿತನು
Proverbs 12:1 — ಶಿಸ್ತನ್ನು ________ ಪರಿಜ್ಞಾನವನ್ನು ಪ್ರೀತಿಸುವವನಾಗಿದ್ದಾನೆ, ಆದರೆ ತಿದ್ದುವಿಕೆಯನ್ನು ಹಗೆಮಾಡುವವನು ದಡ್ಡನು.
ಹುಡುಕುತ್ತದೆ
ಕೊಡುವ
ಪ್ರೀತಿಸುವವನು
Proverbs 15:14 — ವಿವೇಕವುಳ್ಳವನ ಹೃದಯವು ಪರಿಜ್ಞಾನವನ್ನು ಹುಡುಕುತ್ತದೆ. ಆದರೆ ಬುದ್ಧಿಹೀನರ ಬಾಯಿಯು ________ ತಿನ್ನುತ್ತದೆ.
ಮೂರ್ಖತನವನ್ನೇ
ಬಿಡುಗಡೆಯನ್ನು
ನ್ಯಾಯಾಧಿಪತಿಯಾದವನ
Proverbs 18:15 — ವಿವೇಕಿಯ ಹೃದಯವು ತಿಳುವಳಿಕೆಯನ್ನು ಸಂಪಾದಿಸುತ್ತದೆ; ________ ಕಿವಿಯು ತಿಳುವಳಿಕೆಯನ್ನು ಹುಡುಕುತ್ತದೆ.
ಜ್ಞಾನಿಯ
ದೀಪವು
ಹಿಮದ
Isaiah 5:13 — ಆದಕಾರಣ ನನ್ನ ಜನರು ಜ್ಞಾನಹೀನರಾಗಿ ________ ಹೋದರು; ಅವರ ಘನವಂತರು ಹಸಿವಿನಿಂದ ಸಾಯುವರು, ಹಾಗೆ ಜನಸಮೂಹವು ಬಾಯಾರಿಕೆಯಿಂದ ಒಣಗುವುದು.
ವ್ಯರ್ಥವೇ
ಸೆರೆಗೆ
ಜ್ಞಾಪಕಕ್ಕೆ
Luke 4:18 — “ಕರ್ತದೇವರ ಆತ್ಮರು ನನ್ನ ಮೇಲೆ ಇದ್ದಾರೆ, ಅವರು ನನ್ನನ್ನು ಬಡವರಿಗೆ ಸುವಾರ್ತೆ ಸಾರುವುದಕ್ಕೆ ಅಭಿಷೇಕಿಸಿದ್ದಾರೆ. ಸೆರೆಯಲ್ಲಿದ್ದವರಿಗೆ ________ ಸಾರುವುದಕ್ಕೂ, ಕುರುಡರಿಗೆ ದೃಷ್ಟಿ ಕೊಡುವುದಕ್ಕೂ, ಜಜ್ಜಿ ಹೋದವರನ್ನು ಬಿಡಿಸಿ ಕಳುಹಿಸುವುದಕ್ಕೂ
ಬಿಡುಗಡೆಯನ್ನು
ತಾಳ್ಮೆಯಿಂದ
ಪುನರುತ್ಥಾನದ
2 Timothy 2:25 — ವಿರೋಧಿಸುವವರ ಮನಸ್ಸನ್ನು ತಾಳ್ಮೆಯಿಂದ ತಿದ್ದುವವನಾಗಿದ್ದರೆ, ದೇವರು ಒಂದು ವೇಳೆ ಅಂಥವರಿಗೆ ಸತ್ಯದ ತಿಳುವಳಿಕೆಗೆ ನಡೆಸುವ ________ ಕೊಡುವ ನಿರೀಕ್ಷೆ ಇರುವುದು.
ಅನೀತಿಯಿಂದ
ಪಶ್ಚಾತ್ತಾಪವನ್ನು
ಮೂರ್ಖತನವನ್ನು
Isaiah 28:9 — ಈತನು ಯಾರಿಗೆ ಜ್ಞಾನವನ್ನು ಬೋಧಿಸುತ್ತಾನೆ? ಮತ್ತು ಯಾರಿಗೆ ________ ತಿಳಿದುಕೊಳ್ಳುವ ಹಾಗೆ ಮಾಡುತ್ತಾನೆ? ಆಗತಾನೇ ಹಾಲು ಬಿಟ್ಟ ಕೂಸುಗಳಿಗೋ, ಎಳೆಯ ಮಕ್ಕಳಿಗೋ?
ಬೋಧನೆಯನ್ನು
ದ್ರಾಕ್ಷಿತೋಟವನ್ನು
ನೊಗವನ್ನು
Isaiah 28:10 — ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಅಲ್ಲಿ ಸ್ವಲ್ಪ, ________ ಸ್ವಲ್ಪ.
ನಿಮಿತ್ತ
ಎದ್ದು
ಇಲ್ಲಿ
1 Corinthians 3:1 — ________, ನೀವು ದೇವರಾತ್ಮರಿಗೆ ತಕ್ಕಂತೆ ಬಾಳುವವರಾಗಿ ನಾನು ನಿಮ್ಮ ಸಂಗಡ ಮಾತನಾಡುತ್ತಾ ಇಲ್ಲ. ನೀವು ಇನ್ನೂ ಕ್ರಿಸ್ತ ಯೇಸುವಿನಲ್ಲಿ ಕೂಸುಗಳೂ ಪ್ರಾಪಂಚಿಕರೂ ಆಗಿರುವಿರೆಂದು ಭಾವಿಸಿ ನಿಮ್ಮ ಸಂಗಡ ಮಾತನಾಡಬೇಕಾಯಿತು.
ವೇಳೆ
ಪರಲೋಕದ
ಪ್ರಿಯರೇ
1 Corinthians 3:2 — ನಾನು ನಿಮಗೆ ಹಾಲು ಕೊಟ್ಟೆನು. ಗಟ್ಟಿ ________ ಕೊಡಲಿಲ್ಲ, ಏಕೆಂದರೆ ನಿಮಗೆ ಶಕ್ತಿ ಇರಲಿಲ್ಲ, ಈಗಲಾದರೂ ನಿಮಗೆ ಶಕ್ತಿಯಿಲ್ಲ.
ನಿರೀಕ್ಷೆ
ಆಹಾರವನ್ನು
ಸುವಾರ್ತೆಯನ್ನು
Hebrews 5:14 — ಆದರೆ ಗಟ್ಟಿಯಾದ ಆಹಾರವು, ತಮ್ಮ ಜ್ಞಾನೇಂದ್ರಿಯಗಳನ್ನು ಅಭ್ಯಾಸಿಸಿ, ತರಬೇತುಗೊಂಡದ್ದರಿಂದ ಒಳ್ಳೆಯದನ್ನು ಹಾಗೂ ಕೆಟ್ಟದ್ದನ್ನು ವಿವೇಚಿಸಿ ಪೂರ್ಣ ಬೆಳವಣಿಗೆ ________ ಸೇರಿದ್ದಾಗಿದೆ.
ಹೊಂದಿದವರಿಗೆ
ಹೊಗಳಿ
ಕೃಪೆಯು
Isaiah 40:13 — ಯೆಹೋವ ದೇವರ ಮನಸ್ಸನ್ನು ________ ಮಾಡಿಕೊಂಡವನು ಯಾರು? ಸಲಹೆಗಾರನಾಗಿ ಅವರಿಗೆ ಬೋಧಿಸಿದವನು ಯಾರು?
ಗದರಿಸಿ
ಉರುಳಿಸಿ
ಅರ್ಥ
Romans 10:2 — ಅವರು ದೇವರಿಗಾಗಿ ಆಸಕ್ತರು ಎಂಬುದಾಗಿ ನಾನು ಸಾಕ್ಷಿಕೊಡುತ್ತೇನೆ. ಆದರೆ ಅವರ ________ ಜ್ಞಾನಕ್ಕೆ ಅನುಸಾರವಾದದ್ದು ಅಲ್ಲ.
ಆಸಕ್ತಿಯು
ಕೀರ್ತಿಯನ್ನು
ಕ್ಷಮಿಸುವರು
2 Peter 3:18 — ನೀವು ________ ಬೆಳೆಯಿರಿ ಮತ್ತು ನಮಗೆ ಕರ್ತ ಹಾಗೂ ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ವಿಷಯವಾದ ಜ್ಞಾನದಲ್ಲಿಯೂ ಬೆಳೆಯಿರಿ. ಅವರಿಗೆ ಈಗಲೂ ಸರ್ವಕಾಲವೂ ಮಹಿಮೆ ಇರಲಿ! ಆಮೆನ್.
ನಂಬುವಂತೆ
ನಿರೀಕ್ಷೆ
ಕೃಪೆಯಲ್ಲಿ
Link copied
Has this study helped you? Share a short or your full testimony — your story helps someone else find this site.
Save your progress
Optional. You never need an account to use this site.
Keep your quiz scores and your certificate if you change phone or clear your browser.
Restore progress
Restoring replaces the progress on this device, and any certificate you print afterwards will carry the name on the record.
