🌐 Language
'Olelo Hawai'iAfaan Oromoobahasa IndonesiaBelarusianBrezhonegCebuanoChamorroChichewachiShonaChongthuCiyawoDanskDeutschEestiEnglishEspañolEsperantoeʋegbeFrançaisHausaHrvatskiIgboIlocanoItalianoKikuyuKiswahiliKiyombiKreyòl AyisyenLatinaLatviešulietuviųLingálaLugandaMagyarMahasuiMāoriNederlandsNorskPohnpeianPolskiPortuguêsQach’abelRomaniRomânăSanskritSetswanaShqipsrpski jezikSuomiSvenskaTagalogTiếng ViệtTonganTwiTürkçeUyghur tiliYorùbáÍslenskaČeštinaБългарскиРусскийУкраїнськаעבריתاردوالعربيةفارسیكوردی سۆرانیअहिराणी‎नेपालीभद्रवाही‎मराठीमानक हिन्दी‎हरियाणवी‎অসমীয়াবাংলাਪੰਜਾਬੀગુજરાતીଓଡ଼ିଆ‎தமிழ்తెలుగుಕನ್ನಡമലയാളംไทยဗမာἙλληνική中文日本語한국어+ All languages
See More Jesus

ಬೈಬಲ್ ತಾಳ್ಮೆಯ ಬಗ್ಗೆ ಏನು ಹೇಳುತ್ತದೆ? — ದಿ ಫೌಂಡೇಶನ್ · ಸ್ಟ್ರಾಂಗ್ಸ್ ಸಂಖ್ಯೆಗಳೊಂದಿಗೆ KJV ಶಾಸ್ತ್ರಗ್ರಂಥಗಳು — ಬೈಬಲ್ ರಸಪ್ರಶ್ನೆ

For each reference below, choose what that verse teaches. Your score appears at the end.

This is the graded quiz. Pass it to earn credit toward your Ministry Certificate of Endorsement.

ಯಾಕೋಬನು 1:2-4 — ನನ್ನ ಪ್ರಿಯರೇ, ನಿಮ್ಮ ನಂಬಿಕೆಯು ವಿವಿಧ ಕಷ್ಟಗಳಿಗೆ ಗುರಿಯಾಗುವಾಗ ಅವುಗಳನ್ನು ________ ಎಣಿಸಿಕೊಳ್ಳಿರಿ.
ತಾಳ್ಮೆಯಿಂದ
ಸುನ್ನತಿ
ಸಂತೋಷದಿಂದ
2 ಪೇತ್ರನು 1:8 — ಈ ಗುಣಗಳು ನಿಮ್ಮಲ್ಲಿದ್ದು ________ ಬಂದರೆ, ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಅರಿತುಕೊಳ್ಳುವುದರಲ್ಲಿ ನೀವು ನಿಷ್ಪ್ರಯೋಜಕರೂ ನಿಷ್ಫಲರೂ ಆಗದಂತೆ ಮಾಡುತ್ತವೆ.
ಮಾಡಿಸುತ್ತೇನೆ
ಪ್ರಕಟಪಡಿಸಲು
ಹೆಚ್ಚುತ್ತಾ
ಲೂಕ 8:11-12 — “ಆ ಸಾಮ್ಯದ ಅರ್ಥ ಹೀಗಿದೆ: ________ ಎಂದರೆ ದೇವರ ವಾಕ್ಯ.
ಭಯಪಟ್ಟರು
ಕೂಗಿ
ಬೀಜ
2 ತಿಮೊಥೆಯನಿಗೆ 4:3-4 — ಏಕೆಂದರೆ ಜನರು ಸ್ವಸ್ಥಬೋಧನೆಯನ್ನು ಸಹಿಸಲಾರದ ಕಾಲವು ಬರುತ್ತದೆ. ಆದರೆ ಅವರು ತಮ್ಮ ________ ಕೇಳಲು ಆಶೆಪಡುವ ಅನೇಕ ಉಪದೇಶಕರನ್ನು ಕೂಡಿಟ್ಟುಕೊಳ್ಳುವರು.
ಕ್ರಿಯೆಗಳು
ಕಿವಿಗಳು
ತುಟಿಗಳು
1 ಪೇತ್ರನು 4:12-13 — ________, ನಿಮ್ಮನ್ನು ಶೋಧಿಸಲು ಬರುವ ಅಗ್ನಿಪರೀಕ್ಷೆಗೆ ನೀವು ಆಶ್ಚರ್ಯಪಡಬೇಡಿರಿ. ಅಪೂರ್ವವಾದ ಸಂಗತಿ ನಿಮಗೆ ಸಂಭವಿಸಿತೆಂದು ಯೋಚಿಸಬೇಡಿರಿ.
ಬೇಗನೆ
ಅತ್ಯಂತ
ಪ್ರಿಯರೇ
ಫಿಲಿಪ್ಪಿಯವರಿಗೆ 4:1 — ಹೀಗಿರಲಾಗಿ, ನನಗೆ ಆಪ್ತರೂ ನಾನು ಹಂಬಲಿಸುವವರೂ ಆದ ನನ್ನ ________, ನನ್ನ ಆನಂದವೂ ಕಿರೀಟವೂ ಆಗಿರುವ ಸ್ನೇಹಿತರೇ, ಈಗಲೂ ಕರ್ತ ದೇವರಲ್ಲಿ ದೃಢವಾಗಿ ನಿಲ್ಲಿರಿ!
ಬೇಗನೆ
ವೇಳೆ
ಪ್ರಿಯರೇ
ಮತ್ತಾಯ 5:11-12 — “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ, ಹಿಂಸಿಸಿ ನಿಮ್ಮ ಮೇಲೆ ಎಲ್ಲಾ ವಿಧವಾದ ________ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು.
ಕೆಟ್ಟ
ವ್ಯಭಿಚಾರ
ಕುರುಬನು
ಪ್ರಸಂಗಿ 4:12 — ಒಬ್ಬಂಟಿಗನ ಮೇಲೆ ಜಯ ಸಾಧಿಸಲು, ಇಬ್ಬರು ಎದುರಾಗಿ ನಿಲ್ಲಬಹುದು. ಆದರೆ ಮೂರು ಹುರಿಯ ಹಗ್ಗವು ಬೇಗನೆ ________ ಹೋಗುವುದಿಲ್ಲ.
ಪ್ರತಿಫಲ
ಕೇಳಲಿಲ್ಲ
ಕಿತ್ತು
ಯೋಬ 5:17-18 — “ಇಗೋ, ದೇವರು ಗದರಿಸುವ ಮನುಷ್ಯನು ಧನ್ಯನು; ________ ಶಿಕ್ಷೆಯನ್ನು ತಿರಸ್ಕರಿಸಬೇಡ.
ಮೋವಾಬ್ಯರು
ಸರ್ವಶಕ್ತರ
ಅಮಾಲೇಕ್ಯರ
ಇಬ್ರಿಯರಿಗೆ 12:11 — ಯಾವ ಶಿಕ್ಷೆಯಾದರೂ ಆ ಸಮಯಕ್ಕೆ ಸಂತೋಷಕರವಾಗಿ ತೋಚದೆ, ದುಃಖಕರವಾಗಿ ತೋಚುತ್ತದೆ. ತರುವಾಯ, ಅದು ಶಿಕ್ಷೆ ಹೊಂದಿದವರಿಗೆ ________ ನೀತಿಯ ಫಲವನ್ನು ಕೊಡುತ್ತದೆ.
ಅವಶ್ಯಕವಾಗಿದೆ
ಮೆಚ್ಚುಗೆಯ
ಸಮಾಧಾನವುಳ್ಳ
ಯಾಕೋಬನು 1:12 — ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತದೇವರು ತಮ್ಮನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದ ಜೀವದ ಕಿರೀಟವನ್ನು ________.
ವಿವರಿಸಿ
ಬಲವಂತ
ಹೊಂದುವನು
ರೋಮಾಪುರದವರಿಗೆ 5:3-5 — ಅಷ್ಟು ಮಾತ್ರವೇ ಅಲ್ಲ, ನಮ್ಮ ಕಷ್ಟಸಂಕಟಗಳಲ್ಲಿಯೂ ________ ಪಡುವವರಾಗಿರುತ್ತೇವೆ. ಏಕೆಂದರೆ ಕಷ್ಟಸಂಕಟವು ತಾಳ್ಮೆಯನ್ನು ಉಂಟುಮಾಡುತ್ತದೆಂದೂ
ಸಾಕ್ಷಿ
ಬದುಕುವನು
ಸಂತೋಷ

← Back to the study