🌐 Language
'Olelo Hawai'iAfaan Oromoobahasa IndonesiaBelarusianBrezhonegCebuanoChamorroChichewachiShonaChongthuCiyawoDanskDeutschEestiEnglishEspañolEsperantoeʋegbeFrançaisHausaHrvatskiIgboIlocanoItalianoKikuyuKiswahiliKiyombiKreyòl AyisyenLatinaLatviešulietuviųLingálaLugandaMagyarMahasuiMāoriNederlandsNorskPohnpeianPolskiPortuguêsQach’abelRomaniRomânăSanskritSetswanaShqipsrpski jezikSuomiSvenskaTagalogTiếng ViệtTonganTwiTürkçeUyghur tiliYorùbáÍslenskaČeštinaБългарскиРусскийУкраїнськаעבריתاردوالعربيةفارسیكوردی سۆرانیअहिराणी‎नेपालीभद्रवाही‎मराठीमानक हिन्दी‎हरियाणवी‎অসমীয়াবাংলাਪੰਜਾਬੀગુજરાતીଓଡ଼ିଆ‎தமிழ்తెలుగుಕನ್ನಡമലയാളംไทยဗမာἙλληνική中文日本語한국어+ ಎಲ್ಲಾ ಭಾಷೆಗಳು
See More Jesus
ಕನ್ನಡ

ಯೇಸು ಯಾರು? — ಅದನ್ನು ಆಚರಣೆಗೆ ತರುವುದು — ಬೈಬಲ್ ರಸಪ್ರಶ್ನೆ

ಬೈಬಲ್ ರಸಪ್ರಶ್ನೆ

ಯೇಸು ಯಾರು? — ಅದನ್ನು ಆಚರಣೆಗೆ ತರುವುದು — ಬೈಬಲ್ ರಸಪ್ರಶ್ನೆ

ಕೆಳಗಿನ ಪ್ರತಿ ಉಲ್ಲೇಖಕ್ಕೂ, ಆ ವಚನ ಏನನ್ನು ಬೋಧಿಸುತ್ತದೆ ಎಂಬುದನ್ನು ಆಯ್ಕೆ ಮಾಡಿ. ನಿಮ್ಮ ಅಂಕಗಳು ಕೊನೆಯಲ್ಲಿ ಕಾಣಿಸುತ್ತವೆ.

ಇದು ಅಂಕ ನೀಡುವ ಕ್ವಿಜ್. ನಿಮ್ಮ ಸೇವಾ ಅನುಮೋದನಾ ಪ್ರಮಾಣಪತ್ರಕ್ಕಾಗಿ ಅಂಕ ಗಳಿಸಲು ಇದರಲ್ಲಿ ತೇರ್ಗಡೆಯಾಗಿ.

1 ಪೇತ್ರನು 2:2 — ಹೊಸದಾಗಿ ________ ಶಿಶುಗಳಂತಿರುವ ನೀವು ರಕ್ಷಣೆಯಲ್ಲಿ ಬೆಳೆಯುವ ಹಾಗೆ ಆತ್ಮಿಕವಾದ ಶುದ್ಧಹಾಲನ್ನು ಬಯಸಿರಿ.
ಹುಟ್ಟಿದ
ತಿಳಿದು
ಹುಡುಕಿ
ಯೋಹಾನ 17:3 — ಏಕೈಕ ಸತ್ಯ ದೇವರಾಗಿರುವ ನಿಮ್ಮನ್ನೂ ನೀವು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವುದೇ ________.
ಕುಳಿತಿರುವುದನ್ನು
ಸೈತಾನನು
ನಿತ್ಯಜೀವ
ಮತ್ತಾಯ 11:27 — “ನನ್ನ ತಂದೆ ಎಲ್ಲವನ್ನೂ ನನಗೆ ಒಪ್ಪಿಸಿದ್ದಾರೆ. ತಂದೆಯ ಹೊರತು ಬೇರೆ ಯಾರೂ ಪುತ್ರನನ್ನು ಅರಿಯರು ಮತ್ತು ಪುತ್ರನು ಯಾರಿಗೆ ತಂದೆಯನ್ನು ________ ಇಷ್ಟಪಡುತ್ತಾನೋ ಅವರೇ ಹೊರತು ಯಾರೂ ತಂದೆಯನ್ನು ಅರಿಯರು.
ಪ್ರಕಟಪಡಿಸಲು
ಹಿಡಿದುಕೊಡುವುದಕ್ಕೆ
ಪ್ರಾರಂಭಿಸಿದ
ಅಪೊಸ್ತಲರ ಕೃತ್ಯಗಳು 4:13 — ಪೇತ್ರ, ಯೋಹಾನರ ಧೈರ್ಯವನ್ನು ಅವರು ಕಂಡಾಗ, ಇವರು ವಿದ್ಯೆ ಕಲಿಯದ ಸಾಮಾನ್ಯ ಜನರೆಂದು ________ ಬಹು ಆಶ್ಚರ್ಯಚಕಿತರಾಗಿ, ಇವರು ಯೇಸುವಿನೊಂದಿಗೆ ಇದ್ದವರು ಎಂಬುದನ್ನು ಗುರುತಿಸಿಕೊಂಡರು.
ಇಲ್ಲಿ
ತಿಳಿದು
ಕೂಡಲೇ
ಯೋಹಾನ 10:27 — ನನ್ನ ________ ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ.
ಕುರಿಗಳು
ಮುಖ್ಯಯಾಜಕರೂ
ದೋಣಿಯನ್ನು
ಯೋಹಾನ 14:21 — ನನ್ನ ಆಜ್ಞೆಗಳನ್ನು ಹೊಂದಿ ಅವುಗಳನ್ನು ಕೈಗೊಳ್ಳುವವರೇ ನನ್ನನ್ನು ಪ್ರೀತಿಸುವವರು. ನನ್ನನ್ನು ಪ್ರೀತಿಸುವವನು ತನ್ನ ತಂದೆಗೆ ಪ್ರಿಯನಾಗಿರುವನು. ನಾನು ಅವನನ್ನು ________ ಅವನಿಗೆ ನನ್ನನ್ನು ಪ್ರಕಟಿಸಿಕೊಳ್ಳುವೆನು,” ಎಂದು ಹೇಳಿದರು.
ಪ್ರೀತಿಸಿ
ಬೆಳಕು
ತಿಳಿದು
ಕೊಲೊಸ್ಸೆಯವರಿಗೆ 3:16 — ಕ್ರಿಸ್ತ ಯೇಸುವಿನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ________. ಆ ವಾಕ್ಯದಿಂದಲೇ, ನೀವು ಸಕಲ ಜ್ಞಾನದಲ್ಲಿ ಕೃತಜ್ಞತೆಯೊಂದಿಗೆ ನಿಮ್ಮ ಹೃದಯಗಳಲ್ಲಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಿಕ ಹಾಡುಗಳಿಂದಲೂ ಕರ್ತ ಯೇಸುವನ್ನು ಕೊಂಡಾಡುತ್ತಾ ಒಬ್ಬರಿಗೊಬ್ಬರು ಉಪದೇಶಿಸುತ್ತಾ, ಬುದ್ಧಿ ಹೇಳುತ್ತಾ ಇರಿ.
ಕುಳಿತುಕೋ
ವಾಸಿಸಲಿ
ಓಡಿಹೋಗಿರಿ
ಅಪೊಸ್ತಲರ ಕೃತ್ಯಗಳು 5:41 — ಆದ್ದರಿಂದ ಯೇಸುವಿನ ನಾಮದ ನಿಮಿತ್ತ ಅವಮಾನಪಡಲು ತಾವು ________ ಎಂದು ಅಪೊಸ್ತಲರು ಸಂತೋಷಪಡುತ್ತಾ ನ್ಯಾಯಸಭೆಯಿಂದ ಹೊರಗೆ ಹೋದರು.
ಯೋಗ್ಯರಾದೆವಲ್ಲಾ
ಆರಂಭ
ಕುಳಿತಿರುವುದನ್ನು
ರೋಮಾಪುರದವರಿಗೆ 12:1 — ಆದ್ದರಿಂದ, ________ ದೇವರ ಕರುಣೆಯಿಂದ ಬೇಡಿಕೊಳ್ಳುವುದೇನೆಂದರೆ, ನೀವು ನಿಮ್ಮ ದೇಹಗಳನ್ನು ದೇವರಿಗೆ ಪರಿಶುದ್ಧವೂ ಮೆಚ್ಚುಗೆಯೂ ಆಗಿರುವ ಸಜೀವ ಯಜ್ಞವಾಗಿ ಸಮರ್ಪಿಸಿರಿ. ಇದೇ ನಿಮ್ಮ ವಿವೇಕ ಪೂರ್ವಕವಾದ ಆರಾಧನೆಯು.
ಬೇಗನೆ
ಪ್ರಿಯರೇ
ಪರಲೋಕದ
ಪ್ರಕಟನೆ 1:8 — “ನಾನೇ ________ ಅಂತ್ಯವೂ ಗತಕಾಲ, ವರ್ತಮಾನ, ಭವಿಷ್ಯತ್ಕಾಲಗಳಲ್ಲಿರುವವನೂ ಮತ್ತು ಸರ್ವಶಕ್ತನೂ ಆಗಿದ್ದೇನೆ,” ಎಂದು ಕರ್ತದೇವರು ಹೇಳುತ್ತಾರೆ.
ಲವೊದಿಕೀಯದಲ್ಲಿರುವ
ಆದಿಯೂ
ಥುವತೈರ
1 ಯೋಹಾನನು 3:2 — ________, ನಾವು ಈಗ ದೇವರ ಮಕ್ಕಳಾಗಿದ್ದೇವೆ. ಮುಂದೆ ನಾವು ಏನಾಗುವೆವೋ ಅದು ಇನ್ನೂ ಪ್ರತಕ್ಷವಾಗಲಿಲ್ಲ. ಕ್ರಿಸ್ತ ಯೇಸು ಪ್ರತ್ಯಕ್ಷರಾದಾಗ ನಾವು ಅವರ ಹಾಗಿರುವೆವೆಂದು ಬಲ್ಲೆವು. ಏಕೆಂದರೆ ನಾವು ಅವರನ್ನು ಅವರಿರುವ ಪ್ರಕಾರವೇ ನೋಡುವೆವು.
ಪ್ರಿಯರೇ
ವೇಳೆ
ಪರಲೋಕದ
1 ಕೊರಿಂಥದವರಿಗೆ 13:12 — ಈಗ ನಾವು ________ ಮೊಬ್ಬಾಗಿ ನೋಡುತ್ತೇವೆ. ಆಗ ಮುಖಾಮುಖಿಯಾಗಿ ನೋಡುವೆವು. ಈಗ ಸ್ವಲ್ಪ ಮಾತ್ರ ನನಗೆ ತಿಳಿದಿದೆ. ಆಗ ದೇವರು ನನ್ನನ್ನು ಸಂಪೂರ್ಣವಾಗಿ ತಿಳಿದುಕೊಂಡಂತೆ, ನಾನು ಸಂಪೂರ್ಣವಾಗಿ ತಿಳಿದುಕೊಳ್ಳುವೆನು.
ಅವಮಾನವನ್ನೂ
ಕನ್ನಡಿಯಲ್ಲಿ
ಕೊರತೆಯನ್ನು
ಯೋಹಾನ 8:12 — ಯೇಸು ಪುನಃ ಜನರೊಂದಿಗೆ ಮಾತನಾಡುತ್ತಾ, “ನಾನೇ ಲೋಕದ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವರು ಎಂದಿಗೂ ________ ನಡೆಯುವುದಿಲ್ಲ. ಅವರು ಜೀವದ ಬೆಳಕನ್ನು ಹೊಂದಿರುವರು,” ಎಂದು ಹೇಳಿದರು.
ಕತ್ತಲೆಯಲ್ಲಿ
ಆಜ್ಞೆಯನ್ನು
ಅಧಿಕಾರದಿಂದ

← ಅಧ್ಯಯನಕ್ಕೆ ಹಿಂತಿರುಗಿ